ವಿಷಯಕ್ಕೆ ಹೋಗು

ಅಲರು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಅಲರು

  1. ಹೂವು,ಹೂ,ಕುಸುಮ,ಪುಷ್ಪ,ಸುಮ,ಮಲರು
    ಅರಳಿದ ತಾವರೆಯ ಅಲರು
    ______________

ಅನುವಾದ

[ಸಂಪಾದಿಸಿ]
  • English:
  1. flower,en:flower

ಕ್ರಿಯಾಪದ

[ಸಂಪಾದಿಸಿ]

ಅಲರು (ಅರಳು ಅಳರಾಗಿ ಅಲರ್ ಎನ್ದು ರೂಪುಗೊನ್ದಿದೆ -> ಶಬ್ಧಮಣಿದರ್ಪಣದ ಪ್ರಕಾರ)

  1. ಅರಳು, ಹೂಆಗು, ಮಲರು, ಮಲರ್, ಹೂ

ಅನುವಾದ

[ಸಂಪಾದಿಸಿ]
  • English:
  1. blossom,en:blossom
ತಾವರೆ ಅಲರು
ಮಲ್ಲಿಗೆ ಅಲರು
ಚೆಂಡು ಅಲರು

ಅಲರು (ದೇ) ೧ ವಿಕಾಸವಾಗು, ಅರಳು ೨ ಹಿಗ್ಗು ೩ ಹೆಚ್ಚಾಗುಅಲರು (ದೇ) ಅರಳಿದ ಹೂವು

"https://kn.wiktionary.org/w/index.php?title=ಅಲರು&oldid=598936" ಇಂದ ಪಡೆಯಲ್ಪಟ್ಟಿದೆ