ಅಡ್ಡಗಾಲು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಡ್ಡಗಾಲು
- ತೊಡರುಗಾಲು,ಅಡ್ಡಿಪಡಿಸುವಿಕೆ
- ಏನಾದರೂ ಒಳ್ಳೆ ಕೆಲಸ ಮಾಡಬೆಕಂದರೆ ಅವನು ಯಾವಾಗಲೂ 'ಅಡ್ಡಗಾಲು ಹಾಕ್ತಾನೆ
ಅನುವಾದ
[ಸಂಪಾದಿಸಿ]- English:
ನಾಮಪದ
[ಸಂಪಾದಿಸಿ]ಅಡ್ಡಗಾಲು
- ______________
ಅನುವಾದ
[ಸಂಪಾದಿಸಿ]- English: obstructing leg, en:obstructing leg
ಅಡ್ಡಗಾಲು ೧ ನಡೆಯುವಾಗ ಅಡ್ಡಡ್ಡಲಾಗಿಡುವ ಕಾಲು ೨ ಬೇರೊಬ್ಬರ ನಡಗೆಗೆ ಅಡ್ಡಲಾಗಿ ಒಡ್ಡುವ ಕಾಲು