obstruct
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]obstruct
- ತಡೆಯೊಡ್ಡು,ಅಡ್ಡಂಗಟ್ಟು,ಅಡಗಟ್ಟು,ಅಡ್ಡಕಟ್ಟು,ಅಡ್ಡಗಟ್ಟು,ತಡಂಗಾಲುವೊಯ್,ತಡಂಗಾಲ್ವೊಯ್,ತಡಂಗಾಲ್ಪೊಯ್,ತಡಂಗಾಲ್ಗೊಳ್,ದುರ್ಗಮಗೊಳಿಸು,ಅಡಚಣೆಗಳನ್ನು ತಂದೊಡ್ಡು,ವಿರೋಧಿಸು,ಆತಂಕಪಡಿಸು,ತೊಂದರೆಕೊಡು,ತಡೆಗಾಲ್ಪೊಡೆ,ತಡೆಗಾಲ್ವೊಯ್,ತಳ್ಪೊಯ್ಯು,ತಡೆ,ತಗರ್,ತಗುರು,ತಗಸು,ತಗಹಿಕ್ಕು,ತಗಹಿಡು,ತಡೆಯಿಸು,ತಡೆಸು
- (ಪ್ರಗತಿಗೆ)ಅಡ್ಡಿಮಾಡು,ಅಡ್ಡಿಪಡಿಸು,ನಿರೋಧಿಸು
- ಅಡ್ಡಗಿಸು,ಅಡ್ಡಯ್ಸು,ಅಡ್ಡವಿಸು,ಅಡ್ಡೈಸು,ಅಡ್ಡಿಮಾಡು