ಅಕ್ಕಿಕಾಳು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಅಕ್ಕಿಕಾಳು

  1. ಮದುವೆ
    ದೇವರಿಗೆ ನಾನು ಹೆಚ್ಚೇನು ಕೇಳುವುದಿಲ್ಲ, ಮಗಳಿಗೆ ಅಕ್ಕಿಕಾಳು ಬಿದ್ದರೆ ಸಾಕು.
  2. ಮದುವೆಯಲ್ಲಿ ಮದುಮಗ-ಮದುಮಗಳಿಗೆ ಹಾರೈಸುವ ಸಂಪ್ರದಾಯ.
    ಅಕ್ಕಿಕಾಳು ಹಾಕೋ ಹೊತ್ತಾಯಿತು ಬೇಗ ಹೋಗೋಣ ಬಾ.

ಅನುವಾದ[ಸಂಪಾದಿಸಿ]