ಮದುವೆ
ವಿಕ್ಷನರಿದಿಂದ
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಮದುವೆ
- ವಿವಾಹ, ಲಗ್ನ, ಪರಿಣಯ, ಪಾಣಿಗ್ರಹಣ, ಕಲ್ಯಾಣ; ದಿಬ್ಬಣ
- ಮದುವೆಯಾಗು, ಮದುವೆ ಚಪ್ಪರ
- ಆಕೆಯ ಮದುವೆಗೆ ಇನ್ನೂ ಮೂರು ತಿಂಗಳಿದೆ
- marriage, en:marriage, wedding, en:wedding, matrimony, en:matrimony, nuptial, en:nuptial
- union, en: union