ಹಾಲು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಹಾಲು
- ಕ್ಷೀರ, ಪಯಸ್ಸು
- ಪರಿಪೂರ್ಣ ದ್ರವಾಹಾರ
- ಹಯನು = ಹಸು ಅಥವಾ ಎಮ್ಮೆ ನೀಡುವ ಹಾಲು
ಉದಾಹರಣೆ
[ಸಂಪಾದಿಸಿ]- ಹಾಲು ಕುಡಿಯುವ ಮಗು; ಹಾಲುಹಸುಳೆ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಹಾಲು
- ಕಳ್ಳಿಯ ಹಾಲು; ಎಕ್ಕದ ಹಾಲು
- ______________
ಅನುವಾದ
[ಸಂಪಾದಿಸಿ]- English: juice (of plants), en:juice (of plants)
- ತೆಲುಗು:పాలు(ಪಾಲು)
ನಾಮಪದ
[ಸಂಪಾದಿಸಿ]ಹಾಲು
- ಹಾಲೆ ಮರದ ಹಾಲು , ಎಕ್ಕೆ ಗಿಡದ ಹಾಲು
- ______________