ವಿಷಯಕ್ಕೆ ಹೋಗು

ಹಾಲು

ವಿಕ್ಷನರಿದಿಂದ

ಉಚ್ಛಾರಣೆ

ಧ್ವನಿ ಕಡತ

ನಾಮಪದ

ಹಾಲು

ಹಾಲು
  1. ಕ್ಷೀರ, ಪಯಸ್ಸು
  2. ಪರಿಪೂರ್ಣ ದ್ರವಾಹಾರ
  3. ಹಯನು = ಹಸು ಅಥವಾ ಎಮ್ಮೆ ನೀಡುವ ಹಾಲು

ಉದಾಹರಣೆ

  1. ಹಾಲು ಕುಡಿಯುವ ಮಗು; ಹಾಲುಹಸುಳೆ

ಅನುವಾದ

ನಾಮಪದ

ಹಾಲು

  1. ಕಳ್ಳಿಯ ಹಾಲು; ಎಕ್ಕದ ಹಾಲು
    ______________

ಅನುವಾದ

ನಾಮಪದ

ಹಾಲು

  1. ಹಾಲೆ ಮರದ ಹಾಲು , ಎಕ್ಕೆ ಗಿಡದ ಹಾಲು
    ______________

ಅನುವಾದ

"https://kn.wiktionary.org/w/index.php?title=ಹಾಲು&oldid=691525" ಇಂದ ಪಡೆಯಲ್ಪಟ್ಟಿದೆ