yield
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
yield
- ಆದಾಯ,ಫಲ,ಉತ್ಪತ್ತಿ,ಫಸಲು,ಉತ್ಪನ್ನ
- ಬೆಳೆ,ಹುಟ್ಟುವಳಿ,ಪಡಪು
yield
- ಉತ್ಪನ್ನನೀಡು,ಫಲಕೊಡು,ಪೈರುಬೆಳೆ,ಫಲತರು,ಫಸಲು ಕೊಡು
- ಪರಿಣಾಮವನ್ನುಂಟುಮಾಡು
- ಒಪ್ಪಿಕೊಳ್ಳು
- ಬಾಗು,ಮಣಿ,ಸೋಲು,ಶರಣಾಗು
- ಇಳಿಸು,ಹಾಕು,ಈಯು
- ಬಿಟ್ಟುಕೊಡು,ಮಣಿ,ಸೋಲೊಪ್ಪು
- ಒಪ್ಪಿಕೊಳ್ಳು