ವಿಷಯಕ್ಕೆ ಹೋಗು
waste
- ದುಂದು ವೆಚ್ಚ, ವ್ಯರ್ಥ
- ಉಪಯೋಗಕ್ಕೆ ಬಾರದುದು, ನಿರುಪಯುಕ್ತವಾದದ್ದು, ಹಾಳು, ಕಚಡ, ಕಸ, ತಿಪ್ಪೆ
- ಬಂಜರು ಭೂಮಿ, ಪಾಳುನೆಲ, ಬೆಂಗಾಡು, ಬೀಳು, ಪಾಳು-ಭೂಮಿ
waste
- ತರಸು, ಬೀಳು, ಬೀಡು, ಹಾಳು, ದುಂದು
- ಅಳವುಗುಂದು
- ಸವೆದುಹೋಗು
- ಪಾಳುಬಿದ್ದ, ಬೀಳಾದ, ಬಂಜರಾದ, ನಿರ್ಲಕ್ಷಿಸಿದ, ಬೆಂಗಾಡಾದ
- ಅಪ್ರಯೋಜಕ, ನಿರುಪಯುಕ್ತ, ನಿಸ್ಸಾರವಾದ, ಹಾನಿಗೊಳಗಾದ, ವ್ಯರ್ಥವಾದ, ಹಾಳಾದ