vomit
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
vomit
- ವಾಂತಿ,ವಮನ,ಕಕ್ಕುವುದು,ಕಾರುವಿಕೆ,ಕಾರಿಕೆ,ಕಕ್ಕುವಿಕೆ,ಬಿಕ್ಕುಳಿ,ಓಕರಿಕೆ,ಓಕರೆ,ಓಕರ
vomit
- ಉಮ್ಮಳಿಸು,ವಾಕರಿಸು,ಓಕರಿಸು,ಓಂಕರಿಸು,ಓಗಡಿಸು,ಕಕ್ಕು,ಕಾರು,ಕಾರಿಸು,ಉಗು,ಒಗಡಿಸು,ವಾಂತಿಮಾಡು,ವಮನ ಮಾಡು, ಒಕ್ಕರಿಸು, ವಾಕಳಿಸು, ಕೞ್ಕು , ಕಾಱ್
- ಕಾಱಿಸು