vintage

ವಿಕ್ಷನರಿ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಇಂಗ್ಲೀಷ್[ಸಂಪಾದಿಸಿ]

ನಾಮಪದ[ಸಂಪಾದಿಸಿ]

vintage

  1. ದ್ರಾಕ್ಷಿಯ ಸುಗ್ಗಿ, ದ್ರಾಕ್ಷಿಯ ಕೊಯ್ಲು
  2. ಹಳತಾದ ಮದ್ಯ ಮತ್ತು ಅತ್ಯುತ್ತಮ ಮದ್ಯ, ದ್ರಾಕ್ಷಾರಸ

ಗುಣಪದ[ಸಂಪಾದಿಸಿ]

vintage

  1. (ದ್ರಾಕ್ಷಾರಸ, ಮದ್ಯದ) ಅತ್ಯಂತ ಉತ್ತಮ ದರ್ಜೆಯ, ನಿರ್ದಿಷ್ಟ ವರ್ಷದಲ್ಲಿ ತಯಾರಾದ
  2. (ಯಾವುದೇ ವಸ್ತು) ಅತ್ಯುತ್ತಮ, ಅಮೂಲ್ಯವಾದ, ಅತ್ಯುತ್ತಮ ಬಗೆಯ
  3. ಪ್ರಾಚೀನವಾದ, ನಿರ್ಮಾಣದ
"https://kn.wiktionary.org/w/index.php?title=vintage&oldid=588747" ಇಂದ ಪಡೆಯಲ್ಪಟ್ಟಿದೆ