vice
ವಿಕ್ಷನರಿ ಇಂದ
Jump to navigation
Jump to search
vice
- ಕೇಡು,ಕೆಡುಕು,ದುರ್ಗುಣ,ಅನೀತಿ,ಕೆಡುಗುಡಿತನ,ಕೆಟ್ಟತನ,ಕೇಡುಗುಳಿತನ,ಹೇಸಿತನ,ಕೇಡಿಗತನ
- ದುರಾಚಾರ,ಕೆಟ್ಟಚಾಳಿ,ಕೆಟ್ಟ ಕೆಲಸ,ಕೆಟ್ಟ ನಡತೆ
- ಕುಂದು,ತಪ್ಪು
- ಬಿಗಿಹಿಡಿತದ ಸಲಕರಣೆ,ಬಿಗಿಹಿಡಿಕೆ,ತಿರುಡಿ,ಅಮುಕುಹಿಡಿಕೆ
- ದುರಭ್ಯಾಸ,ದುರ್ವ್ಯಸನ,ದುಶ್ಚಟ,ದುಷ್ಟತನ,ದೋಷ