turnkey
ಉದಾ: ವ್ಯವಹಾರ ನಡಸುವ ಒಂದು ಪರಿ. ಒಂದು ಸಂಸ್ತೆ (ಉದ್ಯಮ) ವ್ಯವಹಾರ ನಡಸುವ ಎಲ್ಲ ಕೆಲಸವನ್ನು ಮಾಡಿ, ಮತ್ತೊಂದು ಸಂಸ್ತೆ ಅದನ್ನ ನಡೆಸುವುದಕ್ಕೆ ಅಣಿ ಮಾಡಿ ಕೊಡುವುದು.