traffic
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]traffic
- ಅಕ್ರಮ ವ್ಯಾಪಾರ, ಸಾಗಣೆ, ಸಾಗಾಣಿಕೆ
- (ಸಂಚಾರದಲ್ಲಿರುವ) ವಾಹನಗಳು, ಬಂಡಿಗಳ ಓಡಾಟ
- ಹರದು, ಕೊಡು ಕೊಳ್ಳುವಿಕೆ
- ಕಟ್ಟಲೆತಪ್ಪಿದ ಸಾಗಣೆ, ಕಳ್ಳಸಾಗಣೆ
- (ವಾಹನ) ಸಂಚಾರ, ಓಡಾಟ
ಕ್ರಿಯಾಪದ
[ಸಂಪಾದಿಸಿ]traffic
ಉಲ್ಲೇಖ
[ಸಂಪಾದಿಸಿ]ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು