term
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
term
- ಹೊತ್ತು,ಗಡುವು,ತಡವೆ
- ಬೇಡಿಕೆ
- ಪದ,ಶಬ್ದ,ಮಾತು
- (ಶಾಲೆ, ಕಾಲೇಜುಗಳ)ವ್ಯಾಸಂಗದ ಅವಧಿ,ಶಿಕ್ಷಣದ ಅವಧಿ
- (ನಿಶ್ಚಿತ)ಅವಧಿ,ವಾಯಿದೆ,ಗಡು,ಕಾಲಾವಧಿ
- ಶರತ್ತು,ನಿಬಂಧನೆ,ಕರಾರು,ನಿಯಮ
- ಬಾಂಧವ್ಯ,ಸಂಬಂಧ
- ಬೆಲೆ,ರುಸುಮು
term
- ಹೆಸರು ಕೊಡು,ಕರೆದುಕೊಳ್ಳು,ಹೇಳಿಕೊಳ್ಳು
- ಶರತ್ತುಗಳನ್ನು ವಿಧಿಸು