ವಿಷಯಕ್ಕೆ ಹೋಗು

tap

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

tap

  1. ಕೊಳಾಯಿ, ನಲ್ಲಿ, ನಳ, ನಳ್ಳಿ, ನಳಿ
  2. ಲಘು ಪೆಟ್ಟು, ಮೆಲ್ಲನೆ ತಟ್ಟುವುದು

ಕ್ರಿಯಾಪದ

[ಸಂಪಾದಿಸಿ]

tap

  1. ತಟ್ಟು
  2. ತೂತುಕೊರೆ
  3. ಮೆಲ್ಲನೆ ತಟ್ಟು
  4. ಉಪಯೋಗಿಸು, ಲಾಭಪಡೆ
  5. (ದೂರವಾಣಿಯಲ್ಲಿ) ಬೇರೆಯವರ ಮಾತುಕಥೆಯನ್ನು ಗುಟ್ಟಾಗಿ ಕೇಳಲು ಉಪಕರಣ ಅಳವಡಿಸು
  6. ದ್ರವ ಇಳಿಸು, ಹೊರತೆಗೆ
"https://kn.wiktionary.org/w/index.php?title=tap&oldid=646428" ಇಂದ ಪಡೆಯಲ್ಪಟ್ಟಿದೆ