swallow
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]swallow
- ಗುಟುಕು
- (ವೇಗವಾಗಿ ಹಾರುವ, ಕವಲು ತೋಕೆಯ, ಚೂಪುರೆಕ್ಕೆಯ) ವಲಸೆ ಹೋಗುವ ಒಂದು ಪುಟ್ಟ ಹಕ್ಕಿ
ಕ್ರಿಯಾಪದ
[ಸಂಪಾದಿಸಿ]swallow
- ಮಿಂಗು, ನುಂಗು, ನೊಣೆ, ನೊನೆ, ತೀರು, ತುತ್ತುಗೊಳ್ಳು, ತುತ್ತಿಸು, ಕುಟುಕುಗೊಳ್, ಕುಡುಕುಗೊಳ್, ಕುಡುಕುಗೊಳು
- ಕಬಳಿಸು, ತಿಂದುಹಾಕು
- (ಅಂಜಿಕೆಯ ಕುರುಹಾಗಿ) ನುಂಗಿಕೊಳ್ಳು, ಕುಟುಕಿಸು, ಗುಟುಕಿಸು
- (ಮೂರ್ಖತನದಿಂದ) ಒಪ್ಪಿಕೊಳ್ಳು, ಸುಲಭವಾಗಿ ನಂಬು
- (ಭಾವನೆಗಳನ್ನು) ಸಹಿಸಿಕೊಳ್ಳು, ತಾಳಿಕೊಳ್ಳು