survive
Jump to navigation
Jump to search
ಇಂಗ್ಲೀಷ್[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
survive
- (ಮತ್ತೊಬ್ಬನಿಗಿಂತ ಹೆಚ್ಚುಕಾಲ)ಬದುಕು,ಜೀವಿಸು,ಬದುಕಿರು,ಜೀವದಿಂದಿರು,ಉಳಿ
- ಅಸ್ತಿತ್ವದಲ್ಲಿರು,ಬದುಕಿ ಉಳಿದಿರು
- (ಕಷ್ಟ ಪರಿಸ್ಥಿತಿಯನ್ನು ಎದುರಿಸಿ)ಮುನ್ನಡೆ,ಉಳಿದುಕೊ,ಪಾರಾಗು,ಪಾರಾಗಿ ಬದುಕಿರು