survival
Jump to navigation
Jump to search
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
survival
- ಅಸ್ತಿತ್ವದಲ್ಲಿರುವಿಕೆ,ಉಳಿಯುವಿಕೆ
- (ಕಷ್ಟ ಯಾ ಅಪಾಯದ ಪರಿಸ್ಥಿತಿಯಲ್ಲೂ)ಉಳಿದಿರುವುದು,ಪಾರಾಗಿ ಇರುವುದು
- (ಮುಂಚಿನ ಕಾಲದ ಕುರುಹಾಗಿ ಉಳಿದಿರುವ ವ್ಯಕ್ತಿ ಯಾ ವಸ್ತು, ಅವಶೇಷ)