supersede
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]supersede
- ಹಿಂದೆಹಾಕು, ಅತಿಕ್ರಮಿಸು, ಮತ್ತೊಬ್ಬನ ಸ್ಥಳದಲ್ಲಿ ನೇಮಿಸು ಯಾ ಮತ್ತೊಬ್ಬನ ಸ್ಥಳದಲ್ಲಿ ನೇಮಕಗೊಳ್ಳು,(ಅಸಮರ್ಪಕವೆಂದು ಗಣಿಸಿ) ಬೇರೊಬ್ಬನನ್ನು ನೇಮಿಸು, ಮಾರ್ಪಾಗಿ ಬರು, ಕಡೆಗಣಿಸು
- ರದ್ದುಗೊಳಿಸು, ತಳ್ಳಿಹಾಕು
supersede