subscribe
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]subscribe
- ಒಪ್ಪಿಗೆ ಕೊಡು
- ಹಣಕೊಡುಗೆ ನೀಡು, ಹಣನೀಡು
- (ಒಂದು ನಂಬಿಕೆ ಯಾ ಅಭಿಪ್ರಾಯ) ಸಮರ್ಥಿಸು, ಒಪ್ಪು, ಅನುಮೋದಿಸು
- ರುಜುಹಾಕು, ಸಹಿಮಾಡು
- (ನಿಯತಕಾಲಿಕ ಅಥವಾ ದೈನಿಕ ಪತ್ರಿಕೆಯ) ಚಂದಾದಾರನಾಗು, ವಂತಿಗೆಕೊಡು
- (ಉತ್ತಮ ಉದ್ದೇಶಗಳಿಗೆ) ಧನಸಹಾಯಮಾಡು, ದಾನಮಾಡು