subject
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
subject
- ನಾಡಿಗ
- ಹುರುಳು
- (ಬರೆಹದ, ಮಾತಿನ)ವಸ್ತು,ವಿಷಯ
- (ವ್ಯಾ)ಕರ್ತೃಪದ
- (ವ್ಯಾಸಂಗದ)ವಿಷಯ,ವಸ್ತು,ವಿಚಾರ
- ಪ್ರಜೆ,ನಾಗರಿಕ
- (ಒಬ್ಬನ ಪ್ರಭುತ್ವಕ್ಕೆ)ಒಳಪಟ್ಟವನು
- ಕಲೆಯಲ್ಲಿ ಚಿತ್ರಿಸುವ ವಸ್ತು ಯಾಕಲೆಯಲ್ಲಿ ಬಿಂಬಿಸುವ ವಸ್ತು
ಕ್ರಿಯಾಪದ[ಸಂಪಾದಿಸಿ]
subject
- ಒಳಪಡು,ಗುರಿಯಾಗು,ಈಡಾಗು,ಒಳಗಾಗು,ಒಳವೀಳ್,ಒಳಬೀಳ್,ಒಳಬೀಳು,ಈಡುಮಾಡು,ಗುರಿಮಾಡು
- ಅಧೀನಗೊಳಿಸು,ಒಳಪಡಿಸು,ಸ್ವಾಧೀನಪಡಿಸಿಕೊಳ್ಳು,ಕೈಕೆಳಗೆ ತರು,ಅಧೀನಪಡಿಸಿಕೊ
- ಒಲವಿರು
- ಮೇಲೆ ನಿಂತಿರು
ಗುಣಪದ[ಸಂಪಾದಿಸಿ]
subject