subdue
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
subdue
- ಅಡಕು,ಉಡುಗು,ಒತ್ತರಿಸು, ಅಣಕು
- ಜಯಿಸು,ಸೋಲಿಸು,ನಿಗ್ರಹಿಸು,ವಶಪಡಿಸಿಕೊಳ್ಳು,ಕಿಳ್ಪಡಿಸು,ಕೀಳ್ಪಡಿಸು,ಕೀಳ್ವಡಿಸು
- ದಮನಮಾಡು,ಅಡಗಿಸು,ಬಗ್ಗಿಸು,ಶಮನಗೊಳಿಸು
- (ವರ್ಣ ಅಥವಾ ಬೆಳಕಿನ)ಪ್ರಖರತೆಯನ್ನು ತಗ್ಗಿಸು,ಕಣ್ಣುಕೋರೈಸುವುದನ್ನು ತಪ್ಪಿಸು,ತೀಕ್ಷ್ಣತೆ ಕಡಿಮೆ ಮಾಡು