ವಿಷಯಕ್ಕೆ ಹೋಗು
style
- ಒಡ್ಡವ
- ಬಳಪ
- ಬಗೆ,ಮಾಟ,ನಿರತೆ,ಚೊಕ್ಕಳಿಕೆ
- ಶೈಲಿ,ಧಾಟಿ
- (ಒಬ್ಬರ ನಡವಳಿಕೆಯ ಯಾ ಆಲೋಚನೆಯ)ಕ್ರಮ,ನಡೆ,ವೈಖರಿ,ರೀತಿ,ವಿಧಾನ
- ನಮೂನೆ,ಮಾದರಿ,ವಿಧಾನ,ಸಂಪ್ರದಾಯ
- ರೂಪ,ಆಕಾರ
- ಪುಷ್ಪಶಲಾಕ
- (ಉಡುಪಿನ)ನಯ ನಾಜೂಕು
- (ಗಣಕಯಂತ್ರದ)ಶೈಲಿಸಂಗ್ರಹ
style
- ವಿಶಿಷ್ಟವಾಗಿ ಹೇಳು,ಒಕ್ಕಣಿಸು
- ಆಕಾರಕೊಡು,ರೂಪಿಸು,ವಿನ್ಯಾಸಗೊಳಿಸು