ವಿಷಯಕ್ಕೆ ಹೋಗು
strong
- ಕೊಡಿ, ಗಟ್ಟಿ, ಕಡು, ಬಿರುಸು, ಹುರಿ, ಬಲ್ಲಿತು, ಬಲ್ಲಿತ್ತು, ಅಂಸಲ
- ಉತ್ತಮವಾದ, ಒಳ್ಳೆಯ
- ಗಟ್ಟಿಯಾದ, ದೃಢವಾದ, ಗಟ್ಟಿಮುಟ್ಟಾಗಿರುವ
- (ದೈಹಿಕವಾಗಿ) ಬಲಶಾಲಿಯಾದ, ದೃಢ
- ಅತಿ ಪ್ರಬಲ, ಪ್ರಭಾವಿ
- (ಇಂದ್ರಿಯಗಳು ಹಾಗು ಮನಸ್ಸಿನ ಮೇಲೆ) ಪ್ರಭಾವ ಬೀರುವ
- ಜೋರಾದ
- (ಟೀ,ಹೆಂಡ) ತೀಕ್ಷ್ಣ, ಕಟುವಾದ