stodgy
ಗೋಚರ
ಇಂಗ್ಲೀಷ್
[ಸಂಪಾದಿಸಿ]ಗುಣಪದ
[ಸಂಪಾದಿಸಿ]stodgy
- ಗಟ್ಟಿಮುಟ್ಟಾದ, ದಪ್ಪಗೆ ಮತ್ತು ಕುಳ್ಳು
- ಮದಡು, ಸಪ್ಪೆ, ಗಮನ ಸೆಳೆಯದ
- ಹಳೇ ಬಗೆಯ
- (ಆಹಾರ) ಭಾರವಾದ, ಜೀರ್ಣವಾಗದ, ಹೊಟ್ಟೆಯನ್ನು ತುಂಬಿಬಿಡುವ
- (ವ್ಯಕ್ತಿ, ಗ್ರಂಥಗಳ ವಿಷಯದಲ್ಲಿ) ಸ್ವಾರಸ್ಯವಿಲ್ಲದ, ರಸವತ್ತಲ್ಲದ, ಬೆಡಗಿಲ್ಲದ
stodgy