sting
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
sting
- ಕೊಂಡಿ
- ಚುರುಕು,ಬಾಧೆ
- ಕಡಿತ,ಕಚ್ಚಿದುದು,ಕುಟುಕು
sting
- ಕಚ್ಚು,ಊರು,ಕಡಿ,ಕುಟುಕು
- ವಿಷದಿಂದ ಕುಟುಕಿ ನೋಯಿಸು
- (ಕೊಂಡಿ, ಮುಳ್ಳುಗಳಿಂದ)ಕುಟುಕು,ಚುಚ್ಚು,ಕಚ್ಚು
- (ಶಾರೀರಿಕವಾಗಿ ಯಾ ಮಾನಸಿಕವಾಗಿ)ಬಾಧೆಪಡಿಸು,ನೋಯಿಸು,ಯಾತನೆಯುಂಟುಮಾಡು
- ಗಾಯಗೊಳಿಸು,ಇರಿ,ಚುರುಕುಗುಟ್ಟಿಸು