ವಿಷಯಕ್ಕೆ ಹೋಗು
standard
- ಮಾದರಿ, ನಮೂನೆ
- ಆಯ,ಮಟ್ಟ,ಎತ್ತುಗೆ,ಆಯಕಟ್ಟು
- ಗುಡಿ
- ದರ್ಜೆ,ಗುಣಮಟ್ಟ
- (ಶಾಲೆಗಳಲ್ಲಿ)ತರಗತಿ,ದರ್ಜೆ
- ಮಾನದಂಡ,ಪ್ರಮಾಣ
- (ನೀತಿ ನಡತೆಗಳ)ನಿಯಮಗಳು,ಆದರ್ಶಗಳು
- (ಅಶ್ವದಳದ)ಪತಾಕೆ,ಧ್ವಜ,ನಿಶಾನೆ,ಬಾವುಟ
- (ಗಣಕಯಂತ್ರದ)ಮಾನಕ
standard
- ಎಂದಿನ,ಸಾಮಾನ್ಯ,ರೂಢಿಯಲ್ಲಿರುವ
- ಸರಿಯಾದುದು ಮತ್ತು ಸ್ವೀಕಾರಾರ್ಹವಾದುದೆಂದು ಪರಿಗಣಿಸಲ್ಪಟ್ಟ
- ಶಾಲೆಗಳಲ್ಲಿ ಕಲಿಯಲು ಯಾ ತಿಳಿಯಲು ಇರುವ ಸಾಮಾನ್ಯ ಹಂತಗಳು
- ನಿರ್ಧಾರದ ಅಳತೆಯ,ಸರಿಮೌಲ್ಯದ