squash
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
squash
- ಜಜ್ಜಿದ್ದು,ಹಿಂಡಿದ್ದು,ಅಪ್ಪಚ್ಚಿ ಮಾಡಿದ್ದು
- ಒಂದು ಬಗೆಯ ಚೆಂಡಾಟ
- (ಹಿಂಡಿದ)ಹಣ್ಣಿನ ರಸದ ಸಿಹಿ ಪಾನೀಯ
squash
- ಜಜ್ಜು,ನೆಗ್ಗು,ಹಿಂಡು,ಅಜ್ಜಿಬಜ್ಜಿಮಾಡು
- ಅಡಕು,ಗಿಡಿ,ಇಡಿಕಿರಿ
- ಬಾಯಿ ಮುಚ್ಚಿಸು,ದಬಾಯಿಸಿ ಕೂರಿಸು,ಮೌನ ತಾಳಿಸು
- ಹೀನೈಸು,ಅವಮಾನಗೊಳಿಸು,ಕ್ಷುದ್ರವಾಗಿಸು