ವಿಷಯಕ್ಕೆ ಹೋಗು

square

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

square

  1. ಚೌಕ, ಚದರ, ಚಚ್ಚೌಕ, ಸಮಭುಜ, ಚತುಷ್ಕೋನ
  2. (ನಾಲ್ಕು ದಾರಿಗಳು ಕೂಡುವ) ಚೌಕ, ರಸ್ತೆ
  3. ಸಮಾನ ಅಂಕಿಯಿಂದ ಗುಣಿಸಿ ಬಂದ ಲಬ್ಧ
  4. ಸಮಕೋನಗಳನ್ನು ಅಳೆಯುವ

ಕ್ರಿಯಾಪದ

[ಸಂಪಾದಿಸಿ]

square

  1. ಸಾಲತೀರಿಸು, ಕಂಡಿಸು, ಕುದುರಿಸು
  2. ದೊರೆಗೊಳಿಸು, ಸರಿಮಾಡು
  3. ಅಶ್ಟರಿಂದಲೇ ಹೆಚ್ಚಿಸು
  4. ಚೌಕಮಾಡು, ಚದರ ನಿರ್ಮಿಸು
  5. ಒಂದು ಸಂಖ್ಯೆಯನ್ನು ಅದರಿಂದಲೇ ಗುಣಿಸು ಯಾ ವರ್ಗಿಸು
  6. ಹೊಂದಾಣಿಕೆ ಮಾಡಿಕೊಳ್ಳು, ಹೊಂದಿಕೆಯಾಗು
  7. ಬಗೆಹರಿಸು, ತೀರಿಸು

ಗುಣಪದ

[ಸಂಪಾದಿಸಿ]

square

  1. ಸಲೆ
  2. ನೇರ, ಸರಿಮಟ್ಟದ
  3. ಉಳಿಕೆಯಿಲ್ಲದ
  4. ಕಟ್ಟಲೆತಪ್ಪದ, ಬದಿಹಿಡಿಯದ
  5. ಗಟ್ಟಿಮುಟ್ಟಾದ
  6. ನಾಲ್ಕು ಸಮಭುಜಗಳನ್ನುಳ್ಳ
  7. ಚಚ್ಚೌಕಾಕಾರದ, ಚದರವಾದ, ಚೌಕನೆಯ
  8. ನಾಲ್ಕು ಭುಜಗಳೂ ಒಂದೇ ಅಳತೆಯಾಗಿರುವ
  9. (ಲೆಕ್ಕಾಚಾರ) ಬಗೆಹರಿಸಿಕೊಂಡ, ಸಾಲ ತೀರಿಸಿದ
  10. ಸಮಾನ ವಿಷಯಗಳನ್ನುಳ್ಳ
  11. ಪ್ರಾಮಾಣಿಕ, ನ್ಯಾಯವಾದ, ಯೋಗ್ಯವಾದ
"https://kn.wiktionary.org/w/index.php?title=square&oldid=645302" ಇಂದ ಪಡೆಯಲ್ಪಟ್ಟಿದೆ