spray
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]spray
- ಚಿಮ್ಮಲು,ಪಿಚಕಾರಿ,ದ್ರವ ತುಂಬುವ ಪಾತ್ರೆ,ಕೂದಾನಿ,ತುಂತುರು ಎರಚುವ ಸಲಕರಣೆ,ಪನ್ನೀರು ದಾನಿ,ಚಿಮ್ಮುಗೋವಿ,ಜೀರ್ಕೊಳವೆ,ಡೊಕ್ಕರಿ
- (ಸುಂದರವಾಗಿ ಬೆಳೆದ ಅಥವಾ ಜೋಡಿಸಿದ ಮರದ)ಎಲೆಗೊಂಚಲು,ಹೂಗೊಂಚಲು
- ತುಂತುರು,ಹನಿ,ಸೀರ್ಪನಿ,ಸೀಕರ,ಜೂಪರು
ಕ್ರಿಯಾಪದ
[ಸಂಪಾದಿಸಿ]spray
ಗುಣಪದ
[ಸಂಪಾದಿಸಿ]spray