snatch
Jump to navigation
Jump to search
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
snatch
ಕ್ರಿಯಾಪದ[ಸಂಪಾದಿಸಿ]
snatch
- ಈಳ್, ಈಳು, ತುಡುಕು, ಕಸಿ, ಕಿತ್ತುಕೊಳ್ಳು, ಕಸುಗೊಳ್ಳು, ಕಸುಕು, ಕವರು
- ಕ್ಷಣದಲ್ಲಿ ಕಿತ್ತುಕೊಳ್ಳು,ಪಕ್ಕನೆ ಕಸಿದುಕೊಳ್ಳು,ಎಗರಿಸು
- (ಅವಕಾಶವಾದಾಗ)ಪಡೆದುಕೊಳ್ಳು,ಅನುಭವಿಸು,ಸಂಪಾದಿಸು