ವಿಷಯಕ್ಕೆ ಹೋಗು

snap

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

snap

  1. ಚಿಟಿಕೆ, ಚಿಟುಂಕು, ಚಿಟಕಿ, ಚಿಟಕು, ಚಿಟಿಕಿ, ಚಿಟಿಕು, ಚಿಟುಂಕೆ, ಚಿಟುಕು, ಚುಟಕಿ, ಚುಟಕು, ಚುಟಕೆ, ಚುಟಿಕೆ, ಚುಟಿಗೆ, ಚುಟುಕ, ಚುಟುಕಿ, ಚುಟುಕು, ಚಿಟಿಕೆ ಹೊಡೆ
  2. ಚಟ್ಟನೆ ಮುರಿತ, ಲಟ್ಟನೆ ಕಡಿಯುವುದು
  3. ಛಾಯಾಚಿತ್ರ, ಭಾವಚಿತ್ರ
  4. ಸಿಡಿಗುಟ್ಟುವಿಕೆ
  5. ಚಿಟಿಕೆ ಹಾಕುವುದು

ಕ್ರಿಯಾಪದ

[ಸಂಪಾದಿಸಿ]

snap

  1. ಚಿಟಿಕೆ ಹಾಕು, ಚಿಟುಂಕಿಸು, ಚಿಟಿಕಿಸು, ಚಿಟುಕಿಸು, ಚಿಟಿಕಿಹಾಕು, ಚುಟಿಕೆಹಾಕು, ಚಿಟಿಕೆಹಾಕು, ಚಿಟುಕಿಡು, ಚಿಟಿಕಿಡು, ಚಿಟಿಕೆಹೊಡೆ, ಚಿಟಕಿಹೊಡೆ, ಚಿಟುಕಿಕ್ಕು, ಚಿಟುಕೊತ್ತು
  2. ತುಂಡಾಗು, ಕೆಲ್ಲೆಗೆಡೆ, ಕೊರೆವೋಗು, ಹೋಳಾಗು, ಎರಡಾಗು, ಕವಲೊಡೆ, ಸೀಳಾಗು
  3. (ಪ್ರಾಣಿಗಳು) ಥಟ್ಟನೆ-ಕಡಿ, ಥಟ್ಟನೆ-ಕಚ್ಚು
  4. ಸಿಡುಗುಟ್ಟು, ಥಟ್ಟನೆ ಕೋಪದಿಂದ ನುಡಿ
  5. ಚಟ್ಟನೆ ಮುರಿ, ತಟಕ್ಕನೆ ಕಡಿ
  6. ಬಾಯಿಹಾಕು, ಕಚ್ಚು
  7. ಚುಚ್ಚು ನುಡಿಯಾಡು
  8. ಥಟ್ಟನೆ ಸೆಳೆದುಕೊಳ್ಳು
  9. ಛಾಯಾಚಿತ್ರ ತೆಗೆ

ಗುಣಪದ

[ಸಂಪಾದಿಸಿ]

snap

  1. ಹಠಾತ್ತಾದ, ತ್ವರಿತ, ಥಟ್ಟನೆಯ
  2. ಆತುರದಿಂದ ಮಾಡಿದ
"https://kn.wiktionary.org/w/index.php?title=snap&oldid=644806" ಇಂದ ಪಡೆಯಲ್ಪಟ್ಟಿದೆ