smart
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
smart
- ನೋಯು,ನೋವು ಹೊಂದು,ತೀವ್ರವಾಗಿ ನೋವನ್ನು ಅನುಭವಿಸು,ಸಂಕಟಪಡು,ಯಾತನೆಪಡು,ಹಿಂಸೆಪಡು
- ಉರಿ,ಹೊಗೆ
smart
- ಒಪ್ಪವಾದ,ಅಚ್ಚುಕಟ್ಟಾದ,ಚುರುಕಾದ,ತೀಕ್ಷ್ಣ,ಉತ್ತಮ ಶೈಲಿಯ
- ಜಾಣತನದ,ಚಾಲೋಕಾದ
- ಚೂಟಿಯಾದ,ಹುರುಪಿನ,ಉತ್ಸಾಹದ
- ಠೀಕಾದ,ಲಕ್ಷಣವಾಗಿರುವ
- ತೀಕ್ಷ್ಣವಾದ,ತೀವ್ರವಾದ,ಜೋರಿನ
- ಸೂಟಿ,ಚುರುಕು