slow
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
slow
- ತಡಮಾಡು,ವಿಳಂಬಮಾಡು,ನಿಧಾನಿಸು,ಮೆಲ್ಲಗೆ ಮಾಡು,ವೇಗವನ್ನು ತಗ್ಗಿಸು
slow
- ನಿಧಾನವಾದ,ತಡವಾದ,ಮೆಲ್ಲನೆ,ಸಾವಕಾಶವಾದ,ಆಲಸ್ಯದ,ಮೆಲ್ಲಗೆ,ಮಂದಗತಿಯ
- ದಡ್ಡ,ಪೆದ್ದ,ಚುರುಕಿಲ್ಲದ,ಮಂದಬುದ್ಧಿಯ,ಹೆಡ್ಡತನದ
- (ಗಡಿಯಾರ)ನಿಧಾನವಾಗಿ ಚಲಿಸುವ,ಹಿಂದೆ ಹೋಗುತ್ತಲಿರುವ