ವಿಷಯಕ್ಕೆ ಹೋಗು
slice
- ಚೂರುಮಾಡು, ಚೆಲ್ಲಿಸು, ಚಳ್ಳಿಸು, ಚಲ್ಲಿಸು, ಹೋಳುಮಾಡು, ಸೀಳಿಸು, ಪೋಳಿಸು, ಹೋಳಿಸು, ಪೋಳ್ಮಾಡು, ಹೋಳ್ಮಾಡು, ಸೀಳು, ಪೋಳ್ಗುಟ್ಟು, ಹೋಳುಗುಟ್ಟು, ಪೋಳ್ಗೆಯ್, ಒಡೆಯಿಸು, ಒಡೆಸು, ಒಡೆಯಿಡು, ಒಡೆಯಿಕ್ಕು
- (ಹರಿತವಾದ ವಸ್ತುವಿನಿಂದ) ಕತ್ತರಿಸು, ಕತ್ತರಿಸಿ ತೆಗೆ, ಪೋಳ್ಗಳೆ, ಹೋಳುಗಳೆ, ಕತ್ತರಿಸು ಹಾಕು, ಕಡಿ