slander
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
slander
- ಕೊಂಡೆಯ,ಕೊಂಡಿ,ಕೊಂಡೆ,ತಳ್ಳಿ,ಕೊಂಡೆಮಾತು
- ಅಪನಿಂದೆ,ಆರೋಪ,ಸುಳ್ಳುಸುದ್ದಿ,ನಿಂದಕ ಮಾತು,ದೂಷಣೆ,ಅಪವಾದದ ಹೇಳಿಕೆ
slander
- ಕಿವಿಕಚ್ಚು,ಕಿವಿಗಚ್ಚು,ಕಿವಿಯೂದು,ದೂಷಿಸು,ಅಪನಿಂದೆ ಹೊರಿಸು,ಆರೋಪಿಸು,ಚಾಡಿಹೇಳು,ಅಪಮಾನಿಸು,ಅಪವಾದ ಹೊರಿಸು,ಸುಳ್ಳುಸುದ್ದಿ ಹಬ್ಬಿಸು,ಚಾಡಿಸು,ಚುಚ್ಚಿಕೊಡು