skin
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
skin
- ಸೋಲೆ,ಸಿಪ್ಪೆ,ಕಡವಸ,ತೊಗಲ್,ತೊಗಲು,ತೋಲ್,ತೋಲು,ತೊವಲ್,ತೊವಲು,ತೋವಲ್,ಚಕ್ಕಳ
- (ಮನುಷ್ಯ ಯಾ ಪ್ರಾಣಿಗಳ)ಚರ್ಮ,ಚಮಡ,ಮಯ್ದೊಗಲ್,ಮಯ್ದೊಗಲು,ಮೆಯ್ದೊಗಲು,ಮೆಯ್ದೊಗಲ್
- (ಹಣ್ಣು, ಕಾಯಿ, ಗಿಡ, ಮರಗಳ)ತೊಗಟೆ, ಕಡಾಸು
skin
- ಚರ್ಮ ಸುಲಿ,ಚರ್ಮ ಕಳೆ,ಸಿಪ್ಪೆ ಸುಲಿ