shuffle
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]shuffle
- ಬೆರಸು, ಬೆರೆಯಿಸು, ಬೆರೆಸು, ಕಲಸು, ಕದಡಿಸು, ಕದರಿಸು
- ಕಾಲೆಳೆ
- (ಹಿಮ್ಮಡಿ ಎತ್ತದೆ) ನಿಧಾನವಾಗಿ ನಡೆ, ಕಾಲೆಳೆದುಕೊಂಡು ನಡೆ
- (ಅಸಹನೆ ಯಾ ಹೆದರಿಕೆಯಿಂದ) ಕಾಲು ಅಲ್ಲಾಡಿಸು
- (ಇಸ್ಪೀಟೆಲೆ) ಕಲಸುಮಲಸು, (ಕಾರ್ಯದಲ್ಲಿ) ಪುನರ್ವ್ಯವಸ್ಥೆ ಮಾಡು, ಸ್ಥಾನ ಬದಲಾಯಿಸು