shrimp
Jump to navigation
Jump to search
ಶಿಗಡಿ ಅಥವಾ ಸೀಗಡಿ ನೀರಿನಲ್ಲಿ ಜೀವಿಸುವ ಏಡಿ ಜಾತಿಯ ಕಿವಿರಿನ ಮೂಲಕ ಉಸಿರಾಡುವ ಸಂಧಿಪದಿ (ಅರ್ಥ್ರೊಪೋಡ್) ಗುಂಪಿನ ವಲ್ಕವಂತ (ಕ್ರಸ್ಟೇಸಿಯಾ) ವರ್ಗಕ್ಕೆ ಸೇರಿದ ಜಲಚರ (Aquatic animal) ಇದರ ದೇಹಾಕೃತಿ ಪಾರ್ಶ್ವಮುಖವಾಗಿ ಚಪ್ಪಟೆಯಾಗಿದ್ದು , ಶಿರಸ್ಸು ಮತ್ತು ಗಂಟಲು ಕೂಡಿಕೊಂಡಂತಿದೆ.