ವಿಷಯಕ್ಕೆ ಹೋಗು
shoot
- (ಸಸ್ಯದ)ಕುಡಿ,ಚಿಗುರು,ಹಿಳ್ಳಿ
- ಷಿಕಾರಿಯ-ತಂಡ,ಷಿಕಾರಿಯ-ಪ್ರಾಂತ,ಷಿಕಾರಿಯ-ವಿಹಾರ
shoot
- ಎಸೆ,ಇಸು,ಚಿಮ್ಮು,ಗುಂಡಿಕ್ಕು,ಗುಂಡುಹಾರಿಸು,ಗುಂಡುಹೊಡೆ
- ಗುಂಡು ಹೊಡೆದು ಘಾತಿಸು,ಕೊಲ್ಲು,ಬಾಣ ಬಿಡು
- ಬಂದೂಕಿನಿಂದ ಗುರಿಯಿಡು
- ತುಪಾಕಿಯ ಗುಂಡು ಹೊಡೆ,ತುಪಾಕಿ ಹಾರಿಸು
- (ಕ್ಯಾಮೆರಾ)ಚಿತ್ರ ತೆಗೆ
- ರಭಸವಾಗಿ ನುಗ್ಗು,ರಭಸವಾಗಿ ಚಿಮ್ಮು
- ಅತಿ ಶೀಘ್ರವಾಗಿ ಏನನ್ನಾದರೂ ಕಳುಹಿಸು
- (ಗಿಡ) ಚಿಗುರು, ಕುಡಿಯೊಡೆ, ಅಗೆ
- ಚೆಂಡನ್ನು ಗುರಿಯಿಟ್ಟು ಹೊಡೆ