ವಿಷಯಕ್ಕೆ ಹೋಗು
shell
- ಗೆರಟೆ,ನೊಳಲೆ,ಮೊಳಲೆ,ಓಡು,ಚಿಪ್ಪು,ಸಿಪ್ಪು,ಸಿಂಪಿ,ಸಿಂಪು,ಚಿಂಪಿ,ಚಿಂಪು,ಸಿಂಪೆ,ಸಿರ್ಪು
- ಸಿಪ್ಪೆ,ಕರಟ,ಕವಚ,ಗಡಸು ಹೊರ ಹೊದಿಕೆ
- ಕಪ್ಪೆಚಿಪ್ಪು,ಶಂಖ,ಕವಡೆ
- ಬಾಂಬು,ಗುಂಡು,ದೊಡ್ಡ ತೋಟಾ
- (ಮನೆಗಳ)ಗೋಡೆಗಟ್ಟು,ಹೊರಗಟ್ಟು
shell
- ಸುಲಿ,ಬಿಡಿಸು
- ಚಿಪ್ಪುತೆಗೆ,ಸಿಪ್ಪೆಸುಲಿ,ಬಿಡಿಸು,ಕೋಶಗಳಿಂದ ಹೊರತೆಗೆ
- ಸಿಡಿಗುಂಡು ಹಾರಿಸು,ಗುಂಡಿನ ದಾಳಿಮಾಡು