share
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
share
- ಭಾಗ,ಹಸುಗೆ,ಹಿಸ್ಸೆ,ಅಂಶ,ಪಾಲು
- ಬಂಡವಾಳ ಪಾಲು,ಷೇರು
- ಪಾಲು,ಕೋರು,ಹಸುಗೆ
share
- ಪಾಲುಮಾಡು,ಹಂಚು,ವಿಭಾಗಮಾಡು,ಹಂಚಿಕೊಡು,ಪಚ್ಚುಗೊಳ್,ಪಚ್ಚುಕೊಳ್,ಪರ್ಚುಕೊಳ್,ಪರ್ಚುಕೊಳ್ಳು
- (ಅಭಿಪ್ರಾಯದಲ್ಲಿ)ಸಹಮತಿಹೊಂದು
- ಹಂಚಿಕೊಳ್ಳು,ಸಹಪಾಲು ಮಾಡಿಕೊಳ್ಳು