seize
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]seize
- ಪಟ್ಟು,ಕವರು,ಕದುಬು,ಹಿಡಿ,ಗಾಳಿಸು,ಒಳಗುಗೆಯ್,ಒಳಗುಗಯ್, ಆಂಕೆಗೊಳ್, ಕವರ್
- (ಥಟ್ಟನೆ ಯಾ ಆತುರದಿಂದ)ಹಿಡಿದುಕೊಳ್ಳು (ಹಠಾತ್ತಾಗಿ, ಬಲಾತ್ಕಾರದಿಂದ)ಹಿಡಿ
- ವಶಪಡಿಸಿಕೊಳ್ಳು,ಸ್ವಾಧೀನ ಪಡಿಸಿಕೊಳ್ಳು,ಜಪ್ತಿ ಮಾಡು,ಮುಟ್ಟುಗೋಲು ಹಾಕು
- (ಯಂತ್ರವು)ತಟಸ್ಥವಾಗು,ನಿಂತುಹೋಗು