seahorse
ಗೋಚರ
ಕಡಲ್ಗುದುರೆ ಕುದುರೆಯಂತೆ ತಲೆ ಹೊಂದಿರುವ ಮೀನಿನ ಒಂದು ವಿಧ. ಇದು ಸಮುದ್ರ ಮತ್ತು ಸಿಹಿನೀರಿನಲ್ಲಿ ಕಂಡು ಬರುತ್ತದೆ. ಇವುಗಳ ಗಂಡುಗಳು ಹೆಣ್ಣು ಮೀನಿನ ಫಲ್ಗೊಂಡ ಮೊಟ್ಟೆಗಳನ್ನು ತಮ್ಮ ಕಾವುಚೀಲದಲ್ಲಿ ಕಾವುಕೊಟ್ಟು ಮರಿಯಾಗುವವರೆಗೆ ಕಾಯುತ್ತವೆ. ಅದಕ್ಕಾಗಿ ಇವುಗಳನ್ನು ಹೊರುವ ಗಂಡುಗಳು ಎಂದೂ ಕರೆಯುತ್ತಾರೆ.