scramble
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]scramble
ಕ್ರಿಯಾಪದ
[ಸಂಪಾದಿಸಿ]scramble
- ಗಲಿಬಿಲಿಗೊಳ್ಳು
- (ಮೊಟ್ಟೆಯನ್ನು) ಕಡೆದು ಬೇಯಿಸು
- ವಿಷಯವನ್ನು ಕಲಸಿ ಮೇಲೋಗರ ಮಾಡು
- ಬೆರಸಿ ಹಾಕು, ತಿಳಿಯದಂತೆ ಮಾಡು
- ಕಚ್ಚಾಡು, ಎಳೆದಾಡು, ಹಿಗ್ಗಾಮುಗ್ಗಾ ಹೋರಾಡು, ಜಗ್ಗಾಡು
- (ಒರಟು ನೆಲದಲ್ಲಿ, ಕೈಕಾಲೂರಿ)( ಬೇಗ ಬೇಗ) ಅಡ್ಡಾದಿಡ್ಡಿಯಾಗಿ ಹೋಗು, ಅವಸರವಸರವಾಗಿ ಹೋಗು, ಅಂಬೆಗಾಲಿಡುತ್ತಾ ಹೋಗು, ತೆವಳುತ್ತಾ ಹೋಗು, ದೇಕುತ್ತಾ ಹೋಗು