scan
Jump to navigation
Jump to search
ಇಂಗ್ಲೀಷ್[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
scan
- (ಒಂದರ ಮೇಲೆ)ಕಣ್ಣು ಹಾಯಿಸು,ಸ್ಥೂಲವಾಗಿ ಕಣ್ಣೋಡಿಸು
- ಸೂಕ್ಷ್ಮವಾಗಿ ನೋಡು,ಶೋಧಿಸು, (ಪ್ರತಿಯೊಂದು ಭಾಗವನ್ನೂ)ಗಮನವಿಟ್ಟು ಪರಿಶೀಲಿಸು,ನಿಟ್ಟಿಸಿ ನೋಡು
- (ಪದ್ಯದ ಪಂಕ್ತಿ ಲಯವನ್ನು)ವಿಶ್ಲೇಷಿಸು,ಸ್ವರ ಪ್ರಸ್ತಾರ ಹಾಕು,ಗುರುಲಘು ಗುರುತಿಸು