sand
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
sand
- ಮರಳು,ಉಸುಕು,ಉಸುಬು,ಹೊಯಿಗೆ,ಹೊಯ್ಗೆ,ಮಳಲ್,ಮಳಲು,ಮಣಲ್,ಮಣಲು,ಮಲರ್
- ಮರಳು ಪ್ರದೇಶ,ಮರಳ ಹರವು,ಮರಳ ದಂಡೆ
- ಉಸಕು, ಉಸಿಗೆ, ಉಸಬು, ಉಸುಬು, ಇಸಕ, ಇಸಿಕೆ, ಇಸೆಕ, ಇಸ್ಕ, ಉಸಿಕೆ, ಉಸೆಕ, ಉಸ್ಕೆ
sand
- ಮರಳಿನಿಂದ ಉಜ್ಜು,ಉಜ್ಜಿ ಬೆಳಗು
- ಮರಳು ಎರಚು,ಮರಳು ಉದುರಿಸು