round
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]round
- ತೆರಳೆ,ಉಂಡೆ,ಗುಡುಸು,ಗುಂಡು, ಗುಡಸು
- (ಸಭೆಗಳ)ಪಾಳಿ,ಸುತ್ತು,ವರಿಸೆ
- (ಸ್ಪರ್ಧೆಯ)ಹಂತ
- (ದಿನನಿತ್ಯದ)ಸುತ್ತಾಟ,ದಿನವಹಿ ಕಾರ್ಯ
ಗುಣಪದ
[ಸಂಪಾದಿಸಿ]round
- ಬಳೆ,ಬಟ್ಟ,ಆಳಿ,ಆಣಿ,ದುಂಡು,ದಿಂಡೆ,ಉರುಟು,ದುಂಡಗೆ,ಗುಂಡಗೆ,ಸುತ್ತುಂ,ಸುತ್ತ,ಸುತ್ತಂ,ಸುತ್ತು
- ದುಂಡನೆಯ,ಗುಂಡಾಗಿರುವ,ವೃತ್ತಾಕಾರದ,ಮಂಡಲಾಕಾರದ,ಗೋಳಾಕಾರದ
ಕ್ರಿಯಾಪದ
[ಸಂಪಾದಿಸಿ]round
ಕ್ರಿಯಾವಿಶೇಷಣ
[ಸಂಪಾದಿಸಿ]round