roughness
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]roughness
ನಾಮಪದ
[ಸಂಪಾದಿಸಿ]roughness
- ನರಡಾಗಿರುವಿಕೆ, ಕರಡಾಗಿರುವಿಕೆ, ತರಕಾಗಿರುವಿಕೆ, ದೊರಗಾಗಿರುವಿಕೆ, ಮುರುಡಾಗಿರುವಿಕೆ, ಬಿರುಸಾಗಿರುವಿಕೆ, ಹುರುಕಾಗಿರುವಿಕೆ, ಉರುಟಾಗಿರುವಿಕೆ, ಗಾಳಾಗಿರುವಿಕೆ
- ಒರಟಾಗಿರುವಿಕೆ, ದರಕಾಗಿರುವಿಕೆ, ದೊರಗಾಗಿರುವಿಕೆ, ತರಕಲಾಗಿರುವಿಕೆ, ನುಣುಪಿಲ್ಲದಾಗಿರುವಿಕೆ
- ಒರಟಾಗಿರುವಿಕೆ, ನಯವಿಲ್ಲದಾಗಿರುವಿಕೆ, ಮೃದುವಲ್ಲದಿರುವಿಕೆ, ಒಡ್ಡಾಗಿರುವಿಕೆ
- ಕರ್ಕಶವಾಗಿರುವಿಕೆ, ಗೊಗ್ಗರಾಗಿರುವಿಕೆ, ಗಡಸಾಗಿರುವಿಕೆ